ಸಂವಿಧಾನದ ವಿಧಿಗಳು ಹಾಗೂ ವಿಷಯಗಳು
ಮೊದಲು ನೀವೇ ಉತ್ತರಿಸಲು ಪ್ರಯತ್ನಿಸಿ. ಉತ್ತರವನ್ನು ತಿಳಿಯಲು ಸಂವಿಧಾನದ ವಿಧಿ ಬಟನ್ ಮೇಲೆ ಕ್ಲಿಕ್ಕಿಸಿ
ಸಂವಿಧಾನದ ವಿಧಿ
ಸಂವಿಧಾನದ ವಿಧಿ ಒಳಗೊಂಡಿರುವ ಅಂಶ
17ನೇ ವಿಧಿ
ಅಸೃಷ್ಯತಾ ಆಚರಣೆ ನಿಷೇಧ
21ಎ ವಿಧಿ
ಉಚಿತ ಮತ್ತು ಕಡ್ಡಾಯ ಶಿಕ್ಷಣ
30ನೇ ವಿಧಿ
ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲ ಅವಕಾಶ
39ನೇ ವಿಧಿ
ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿಗೆ ಅವಕಾಶ.
45ನೇ ವಿಧಿ
ಶೈಶವಾವಸ್ಥೆಯ ಶಿಕ್ಷಣ ಹಾಗೂ ರಕ್ಷಣೆ
46ನೇ ವಿಧಿ
ಪ.ಜಾತಿ ಪ.ಪಂಗಡಗಳ ಶೈಕ್ಷಣಿಕ ಆಸಕ್ತಿಗಳಿಗೆ ಬೆಂಬಲ ನೀಡಿ ಅಭಿವೃದ್ಧಿಪಡಿಸುವುದು
19ನೇ ವಿಧಿ
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
51ನೇ ವಿಧಿ
ಅಂತರಾಷ್ಟ್ರೀಯ ಸಹಬಾಳ್ವೆ & ಕಾನೂನಿಗೆ ಗೌರವ