9ನೇ ತರಗತಿ ಸಮಾಜ ವಿಜ್ಞಾನ ಸಂವೇದ ಮನೆಕೆಲಸಗಳು.
9th Chandana TV Social Science Homewor
9th Chandana TV Social Science Homewor
01-12-2020 ಆಧುನಿಕ ಯುರೋಪ್
1. ಮತಸುಧಾರಣೆಯ ಪರಿಣಾಮಗಳನ್ನು ವಿವರಿಸಿ.2. ಇಂಕ್ವಿಜಿಶನ್ ಧಾರ್ಮಿಕ ವಿಚಾರಣಾ ಪದ್ಧತಿ ವಿವರಿಸಿ.
3. ಕೈಗಾರಿಕಾ ಕ್ರಾಂತಿ ಏಕೆ ಪ್ರಾರಂಭವಾಯಿತು ?
30-11-2020 ಆಧುನಿಕ ಯುರೋಪ್
1. ಪುನರುಜ್ಜಿವನದ ಪರಿಣಾಮಗಳನ್ನು ವಿವರಿಸಿ.2. ಪುನರುಜ್ಜಿವನ ಕಾಲದ ಸಾಹಿತ್ಯ ವಿಜ್ಞಾನದ ಬೆಳವಣಿಗೆಗಳನ್ನು ಪರೀಕ್ಷಿಸಿ.
3. ಭೌಗೋಳಿಕ ಅನ್ವೇಷಣೆಗಳು ಪ್ರಾರಂಭವಾಗಲು ಕಾರಣವಾದ ಅಂಶಗಳನ್ನು ವಿಶ್ಲೇಷಿಸಿ.
24-11-2020 ಮಧ್ಯಯುಗದ ಯುರೋಪ್
1. ಊಳಿಗಮಾನ್ಯ ವ್ಯವಸ್ಥೆಯ ಗುಣ, ದೋಷಗಳ ಪಟ್ಟಿ ಮಾಡಿ.2. ಊಳಿಗಮಾನ್ಯ ವ್ಯವಸ್ಥೆಯ ಪತನಕ್ಕೆ ಕಾರಣಗಳನ್ನು ಬರೆಯಿರಿ.
3. ನಿಮ್ಮ ಮನೆಯ ಹಿರಿಯರಲ್ಲಿ ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ನಿರ್ವಹಿಸುತ್ತಿರುವ ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪಟ್ಟಿಮಾಡಿ.
23-11-2020 ಹಣಕಾಸಿನ ನಿರ್ವಹಣೆ
1. ನಿಮ್ಮ ಹತ್ತಿರದ ಬ್ಯಾಂಕಿಗೆ ಭೇಟಿ ನೀಡಿ ಅಲ್ಲಿನ ವ್ಯವಹಾರ ಸಂಘಟನೆ, ಮುಂಗಡ ನೀಡುವ ವಿಷಯಗಳ ಬಗ್ಗೆ ವ್ಯವಸ್ಥಾಪಕರಿಂದ ಮಾಹಿತಿ ಸಂಗ್ರಹಿಸಿ.2. ಷೇರುಮಾರುಕಟ್ಟೆ ಬಗ್ಗೆ ದಿನಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಬರುವ ಮಾಹಿತಿಗಳನ್ನು ಸಂಗ್ರಹಿಸಿ.
3. ಷೇರು ಮಾರುಕಟ್ಟೆಯ ಏರಿಳಿತದ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿ.
17-11-2020 ಬಡತನ ಮತ್ತು ಹಸಿವು
1. ಬಡತನದ ಅರ್ಥ ತಿಳಿಸಿ.2. ಬಡತನ ರೇಖೆ ಎಂದರೇನು?
3. ಆಹಾರ ಭದ್ರತೆಯ ಅರ್ಥ ತಿಳಿಸಿ.
4. ಕಾಪು ದಾಸ್ತಾನು ಎಂದರೇನು?
5. ಭಾರತದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಎಂದರೇನು?
6. ಸಾಮಾಜಿಕ ಭದ್ರತೆ ಎಂದರೇನು?
7. ಬಡತನ ನಿರ್ಮೂಲನೆಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿರಿ.
16-11-2020 ಕರ್ನಾಟಕದ ಸಾರಿಗೆ
1. ಕರ್ನಾಟಕದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳನ್ನು ನಕ್ಷೆಯಲ್ಲಿ ಗುರುತಿಸಿ ಮತ್ತು ಹೆಸರಿಸಿ.2. ನೀವು ರೈಲಿನಲ್ಲಿ ಪ್ರಯಾಣ ಮಾಡಿದ ಅನುಭವಗಳನ್ನು ಕುರಿತು ಬರೆಯಿರಿ.
3. ನಿಮ್ಮ ಸ್ಥಳೀಯ ಸಾರಿಗೆ ವ್ಯವಸ್ಥೆ ಬಗ್ಗೆ ಟಿಪ್ಪಣಿ ಬರೆಯಿರಿ.
10-11-2020 ಕರ್ನಾಟಕದ ಖನಿಜ ಸಂಪನ್ಮೂಲಗಳು
1. ಕರ್ನಾಟಕ ನಕ್ಷೆ ಬರೆದು, ಖನಿಜ ಸಂಪನ್ಮೂಲ ದೊರಕುವ ಜಿಲ್ಲೆಗಳನ್ನು ಗುರುತಿಸಿ.
2. ಅಲ್ಯೂಮಿನಿಯಂ ಲೋಹದ ಉಪಯುಕ್ತತೆಯ ಕುರಿತು ಚಿತ್ರ ಮಾಹಿತಿ ಸಂಗ್ರಹಿಸಿ.
3. ನಿಮ್ಮ ಮನೆಯ ದಿನಬಳಕೆ ವಸ್ತುಗಳನ್ನು ಲೋಹಗಳಾಧರಿಸಿ ಪಟ್ಟಿ ಮಾಡಿ.
2. ಅಲ್ಯೂಮಿನಿಯಂ ಲೋಹದ ಉಪಯುಕ್ತತೆಯ ಕುರಿತು ಚಿತ್ರ ಮಾಹಿತಿ ಸಂಗ್ರಹಿಸಿ.
3. ನಿಮ್ಮ ಮನೆಯ ದಿನಬಳಕೆ ವಸ್ತುಗಳನ್ನು ಲೋಹಗಳಾಧರಿಸಿ ಪಟ್ಟಿ ಮಾಡಿ.
10-11-2020 ಸಾಮಾಜಿಕ ಬದಲಾವಣೆ
1. ಸಾಮಾಜಿಕ ಬದಲಾವಣೆ ಎಂದರೇನು?
2. ಸಹಕಾರ ಎಂದರೇನು?
3. ಸಹಜೀವನದ ಮೂಲ ಅಂಶಗಳು ಯಾವುವು?
4. ಸಾಮಾಜಿಕ ಬದಲಾವಣೆಯ ಲಕ್ಷಣಗಳನ್ನು ತಿಳಿಸಿ.
5. ಸಾಮಾಜಿಕ ಬದಲಾವಣೆ ಅಗತ್ಯವೇ?
6. ಸ್ಪರ್ಧೆ ದಿನೇ ದಿನೇ ಹೆಚ್ಚಾಗಲು ಕಾರಣಗಳೇನು?
03-11-2020 ದೇಶದ ವ್ಯವಸ್ಥೆ
1. ಕಾರವಾರದ ಬಳಿ ಇರುವ ನೌಕಾನೆಲೆಯನ್ನು ಏನೆಂದು ಕರೆಯಲಾಗುತ್ತದೆ ? 2. ನಮ್ಮ ರಕ್ಷಣಾ ಸಚಿವಾಲಯದ ನಾಲ್ಕು ಇಲಾಖೆಗಳಾವುವು3. ಭಾರತದ ಭೂಸೇನಾ ರಚನೆಯನ್ನು ವಿವರಿಸಿ.4. ಭಾರತೀಯ ಭೂಸೇನೆ ಕಮಾಂಡ್ಗಳಾವುವು ?5. ಭಾರತೀಯ ವಾಯುದಳದ ಕಾರ್ಯಗಳನ್ನು ವಿವರಿಸಿ.6. ಸೇನಾ ನೇಮಕಾತಿಗೆ ಇರಬೇಕಾದ ಅರ್ಹತೆಗಳಾವುವು?
1. ಕಾರವಾರದ ಬಳಿ ಇರುವ ನೌಕಾನೆಲೆಯನ್ನು ಏನೆಂದು ಕರೆಯಲಾಗುತ್ತದೆ ?
2. ನಮ್ಮ ರಕ್ಷಣಾ ಸಚಿವಾಲಯದ ನಾಲ್ಕು ಇಲಾಖೆಗಳಾವುವು
3. ಭಾರತದ ಭೂಸೇನಾ ರಚನೆಯನ್ನು ವಿವರಿಸಿ.
4. ಭಾರತೀಯ ಭೂಸೇನೆ ಕಮಾಂಡ್ಗಳಾವುವು ?
5. ಭಾರತೀಯ ವಾಯುದಳದ ಕಾರ್ಯಗಳನ್ನು ವಿವರಿಸಿ.
6. ಸೇನಾ ನೇಮಕಾತಿಗೆ ಇರಬೇಕಾದ ಅರ್ಹತೆಗಳಾವುವು?
02-11-2020 ಚುನಾವಣಾ ವ್ಯವಸ್ಥೆ
1.ಚುನಾವಣಾ ಆಯೋಗದ ರಚನೆಯನ್ನು ವಿವರಿಸಿ.
2.ಪ್ರಾದೇಶಿಕ ಪಕ್ಷಗಳು ಮತ್ತು ರಾಷ್ಟ್ರೀಯ ಪಕ್ಷಗಳ ವ್ಯತ್ಯಾಸಗಳೇನು ?
3.ಚುನಾವಣೆಯಲ್ಲಿ ಚುನಾವಣಾ ಪ್ರಚಾರದ ಮಹತ್ವವೇನು ?
4. ಚುನಾವಣಾ ಪ್ರಣಾಳಿಕೆ ಎಂದರೇನು ?
26-10-2020 ಭಾರತದ ನ್ಯಾಯಾಂಗ ವ್ಯವಸ್ಥೆ
1. ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಕಾರ್ಯಗಳ ಕುರಿತು ವಿವರಿಸಿ.
2. ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರಾಗಲು ಹೊಂದಿರಬೇಕಾದ ಅರ್ಹತೆಗಳೇನು?
3. ನಾಗರಿಕ ನ್ಯಾಯಾಲಯದ ಅಡಿಯಲ್ಲಿ ಇರುವ ಅಧೀನ ನ್ಯಾಯಾಲಯಗಳು ಯಾವುವು?
4. ಜನತಾ ನ್ಯಾಯಾಲಯಗಳನ್ನು (ಲೋಕ ಅದಾಲತ್) ಸ್ಥಾಪಿಸಿರುವ ಉದ್ದೇಶಗಳೇನು?
26-10-2020 ಭಕ್ತಿ ಪಂಥ
1. ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿಮಾಡಿ
1. ಭಕ್ತಿ ಎಂದರೆ ದೇವರಲ್ಲಿ ಶುದ್ಧ.....
2. ರಮಾನಂದರ ಶಿಷ್ಯರಲ್ಲಿ ಪ್ರಸಿದ್ಧರಾದವರು......
3. ಕಬೀರರ ಅನುಯಾಯಿಗಳನ್ನು ....... ಎಂದು ಕರೆಯುತ್ತಾರೆ.
2. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ
1. ಕಬೀರರ ಬೋಧನೆಗಳು ಯಾವುವು?
2. ಸಿಖ್ಖರು ಯಾರು ? ಅವರ ಗ್ರಂಥ ಯಾವುದು?
3. ಪುರಂದರದಾಸರು ಭಕ್ತಿಯನ್ನು ಕುರಿತು ಪ್ರಸ್ತಾಪಿಸಿರುವ ಅಂಶವನ್ನು ವಿವರಿಸಿ.
4. ಕನಕದಾಸರು ಭಕ್ತಿಯನ್ನು ಕುರಿತು ಪ್ರಸ್ತಾಪಿಸಿರುವ ಅಂಶವನ್ನು ವಿವರಿಸಿ.
20-10-2020 ಮೊಘಲರು ಮತ್ತು ಮರಾಠರು (2)
1. ಶಿವಾಜಿಯ ಬಾಲ್ಯ ಜೀವನವನ್ನು ವಿವರಿಸಿ.
2. ಶಿವಾಜಿಯು ದಕ್ಷ ಆಡಳಿತ ವ್ಯವಸ್ಥೆಯನ್ನು ರೂಪಿಸಿದ್ದನು. ಈ ಹೇಳಿಕೆಯನ್ನು ಸಮರ್ಥಿಸಿ.
3. ಒಂದನೇ ಬಾಜಿರಾಯನನ್ನು ಎರಡನೇ ಶಿವಾಜಿ” ಎಂದು ಕರೆಯಲು ಕಾರಣಗಳೇನು?
19-10-2020 ಮೊಘಲರು ಮತ್ತು ಮರಾಠರು (1)
1. ಬಾಬರನ ಸೈನಿಕ ಸಾಧನೆಯನ್ನು ವಿವರಿಸಿ.
2. ಶೇರಷಾನ ಆಡಳಿತ ಪದ್ಧತಿಯ ಮುಖ್ಯ ಗುಣಲಕ್ಷಣಗಳನ್ನು ವಿವರಿಸಿ.
3. “ಅಕ್ಟರನು ಮೊಘಲರ ಪ್ರಸಿದ್ಧ ದೊರೆ' ಏಕೆ?
4. ಮೊಘಲರ ಕಲೆ ಮತ್ತು ವಾಸ್ತುಶಿಲ್ಪವನ್ನು ವಿವರಿಸಿ.
13-10-2020 ಭಾರತದ ಮಾನವ ಸಂಪನ್ಮೂಲಗಳು
1. ಉತ್ಪಾದನಾಂಗಗಳಲ್ಲಿ ಮಾನವ ಬಂಡವಾಳ ಅತ್ಯುತ್ತಮವಾದುದು ಎಂದು ಏಕೆ ಪರಿಗಣಿಸಲಾಗುತ್ತದೆ?
2. ಮಾನವ ಬಂಡವಾಳವನ್ನು ರೂಪಿಸುವಲ್ಲಿ ಆರೋಗ್ಯ ಮತ್ತು ಶಿಕ್ಷಣಗಳ ಪಾತ್ರವೇನು?
3. ಮುಂದುವರಿದ ರಾಷ್ಟ್ರಗಳಲ್ಲಿ ಜನಸಂಖ್ಯಾ ಬೆಳವಣಿಗೆ ದರ ಕಡಿಮೆ ಇದೆ ಏಕೆ?
4. ಜನಸಂಖ್ಯೆಯ ಗುಣಮಟ್ಟವನ್ನು ಹೆಚ್ಚಿಸಲು ಕ್ರಮಗಳನ್ನು ತಿಳಿಸಿ
12-10-2020 ಭೂ-5 ಕರ್ನಾಟಕದ ಭೂಸಂಪತ್ತು
1. ನಿಮ್ಮ ಸುತ್ತ ಮುತ್ತಲು ಬೆಳೆಯುವ ವಿವಿಧ ಬೆಳೆಗಳ ಚಿತ್ರ ಹಾಗೂ ಮಾಹಿತಿ ಸಂಗ್ರಹಿಸಿ
2. ಕಬ್ಬು ಸಕ್ಕರೆಯಾಗಿ ಪರಿವರ್ತನೆಯಾಗೂವ ಶಣೆಗಿನ ವಿವಿಧ ಹಂತಗಳನ್ನು ಚಿತ್ರದೊಂದಿಗೆ ವಿವರಿಸಿ
3. ವಿವಿಧ ಭೂ ಬಳಕೆ ಮಾದರಿಗಳ ಚಿತ್ರ ಮಾಹಿತಿ ಸಂಗ್ರಹಿಸಿ
06-10-2020 ಭೂ-4 ಕರ್ನಾಟಕದ ಜಲಸಂಪನ್ಮೂಲಗಳು
1. ಕರ್ನಾಟಕದ ಪ್ರಮುಖ ನದಿಗಳನ್ನು ಹೆಸರಿಸಿ.2. ನಮ್ಮ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಹೆಸರಿಸಿ.
3. ಕಾವೇರಿ ನದಿಯ ಉಪನದಿಗಳಾವುವು?
4. ಕೃಷ್ಣಾ ನದಿಯ ಉಪನದಿಗಳಾವುವು?
5. ಕರ್ನಾಟಕ ನೀರಾವರಿಯ ವಿಧಗಳನ್ನು ತಿಳಿಸಿ
05-10-09-2020 ಭೂ-3 ಕರ್ನಾಟಕದ ವಾಯುಗುಣ, ಮಣ್ಣುಗಳು, ಸ್ವಾಭಾವಿಕ ಸಸ್ಯವರ್ಗ ಹಾಗೂ ಪ್ರಾಣಿ ಸಂಪತ್ತು
1. ಕರ್ನಾಟಕದ ನಾಲ್ಕು ಋತುಮಾನಗಳಾವುವು?2. ಕರ್ನಾಟಕದ ಮಳೆಗಾಲವನ್ನು ಕುರಿತು ಬರೆಯಿರಿ.
3. ಕರ್ನಾಟಕದಲ್ಲಿನ ಮಣ್ಣಿನ ವಿಧಗಳನ್ನು ತಿಳಿಸಿ.
4. ಕರ್ನಾಟಕದ ವಿವಿಧ ಸ್ವಾಭಾವಿಕ ಸಸ್ಯವರ್ಗ ತಿಳಿಸಿ.
5. ಕರ್ನಾಟಕವನ್ನು ಶ್ರೀಗಂಧದ ನಾಡು ಎಂದು ಏಕೆ ಕರೆಯುತ್ತಾರೆ?
6. ನಮ್ಮ ಅರಣ್ಯಗಳಲ್ಲಿರುವ ಪ್ರಮುಖ ವನ್ಯಪ್ರಾಣಿಗಳನ್ನು ಹೆಸರಿಸಿ.
29-9-2020 ಸಾಮಾಜೀಕರಣ
1. ಸಾಮಾಜೀಕರಣ ಎಂದರೇನು?2. ಸಾಮಾಜೀಕರಣದ ನಿಯೋಗಿಗಳಾವುವು?
3. ಸಾಮಾಜೀಕರಣ ಪ್ರಕ್ರಿಯೆಯಲ್ಲಿ ನೆರೆಹೊರೆಯ ಪಾತ್ರವನ್ನು ವಿವರಿಸಿ.
28-9-2020 ರಾಜ್ಯ ಸರ್ಕಾರ
1. ರಾಜ್ಯ ವಿಧಾನಸಭಾ ಸದಸ್ಯರಾಗಲು ಇರಬೇಕಾದ ಅರ್ಹತೆಗಳೇನು?2. ರಾಜ್ಯಪಾಲರ ಅಧಿಕಾರಗಳೇನು?
3. ಮುಖ್ಯಮಂತ್ರಿಯವರ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.
22-9-2020 ವಿಜಯನಗರ ಮತ್ತು ಬಹುಮನಿ ರಾಜ್ಯ (ಭಾಗ-2)
1. ಬೀದರಿನಲ್ಲಿ ಮದರಸ ಕಟ್ಟಿಸಿದವನು……2. ಕಿತಾಬ್ ಇ ನವರಸ ಗ್ರಂಥವನ್ನು ಬರೆದವರು………
3. ಬಹಮನಿ ಕಾಲದ ಬೆಳ್ಳಿ ನಾಣ್ಯಗಳು……… ಮತ್ತು………
4. ಬಹಮನಿ ಸಾಮ್ರಾಜ್ಯದ ಸ್ಥಾಪಕ………
5. ಮಹಮ್ಮದ ಗವಾನನನು ನಹಮನಿ ರಾಜ್ಯದಲ್ಲಿ ಉತ್ತಮ ಪ್ರಧಾನ ಮಂತ್ರಿ. ಹೇಗೆ?
6. ಬಹಮನಿ ಸುಲ್ತಾನರ ಆಡಳಿತ, ಕಂದಾಯ ವ್ಯವಸ್ಥೆಯನ್ನು ವಿವರಿಸಿ.
7. ಬಹಮನಿ ಸುಲ್ತಾನರ ಕಾಲದ ಶಿಕ್ಷಣ, ಕಲೆ ಮತ್ತು ವಾಸ್ತುಶಿಲ್ಪವನ್ನು ವಿವರಿಸಿ.
21-9-2020 ವಿಜಯನಗರ ಮತ್ತು ಬಹುಮನಿ ರಾಜ್ಯ (ಭಾಗ-1)
1. ವಿಜಯನಗರ ಸಾಮ್ರಾಜ್ಯವನ್ನಾಳಿದ ನಾಲ್ಕು ರಾಜಮನೆತನಗಳನ್ನು ಹೆಸರಿಸಿ.2. ಎರಡನೆಯ ದೇವರಾಯನ ಸಾಧನೆಗಳೇನು?
3. ಕೃಷ್ಣದೇವರಾಯನು ಅಧಿಕಾರಕ್ಕೆ ಬಂದಾಗ ಏದುರಿಸಿದ ಸಮಸ್ಯೆಗಳನ್ನು ತಿಳಿಸಿ.
4. ವಿಜಯನಗರ ಸಾಮ್ರಾಜ್ಯದ ಅವನತಿಗೆ ಕಾರಣಗಳಾವುವು?
15-9-2020 ವ್ಯವಹಾರ ನಿರ್ವಹಣೆ
1. ಹೆನ್ರಿ ಫಯೋಲ್‌ರ ಪ್ರಕಾರ ನಿರ್ವಹಣೆಯ ತತ್ವಗಳಾವುವು?2. ನಿರ್ಧಾರ ಪ್ರಕ್ರಿಯೆಯಲ್ಲಿ ಅಡಕವಾಗಿರುವ ಮೂಲಭೂತ ತತ್ವಗಳಾವುವು?
3. ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ ಸಂದರ್ಭದಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳಾವುವು?
4. ನಿಯಂತ್ರಣವು ನಿರ್ವಹಣಾ ಕಾರ್ಯದಲ್ಲಿ ಬಹುಮುಖ್ಯವಾದುದು. ಹೇಗೆ?
14-9-2020 ನೈಸರ್ಗಿಕ ಸಂಪನ್ಮೂಲಗಳು
1. ನೈಸರ್ಗಿಕ ಸಂಪನ್ಮೂಲಗಳೆಂದರೇನು?2. ಸಂರಕ್ಷಣೆ ಎಂದರೇನು?
3. ಜೀವ ಪರಿಸರದ ಹೆಜ್ಜೆ ಗುರುತನ್ನು ವ್ಯಾಖ್ಯಾನಿಸಿ.
4. ಪುನರ್ಬಳಕೆ ಎಂದರೇನು?
5. ನವೀಕರಣ ಹೊಂದುವ ಮತ್ತು ಬರಿದಾಗುವ ಸಂಪನ್ಮೂಲಗಳ ನಡುವಿನ ವ್ಯತ್ಯಾಸ ತಿಳಿಸಿ.
6. 4 R ಗಳೆಂದರೇನು? ಸಂಕ್ಷಿಪ್ತವಾಗಿ ಬರೆಯಿರಿ.
7. ನಿಮ್ಮ ಮನೆ ಮತ್ತು ಶಾಲೆಗಳಲ್ಲಿ ಇಂಧನ ಉಳಿತಾಯಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳುವಿರಿ
8. ಜೀವಪರಿಸರದ ಹೆಜ್ಜೆ ಗುರುತನ್ನು ಕಡಿಮೆ ಮಾಡಲು ಯಾವ ಕ್ರಮಗಳನ್ನು ಕೈಗೊಳ್ಳುವಿರಿ?
08-9-2020 ಕರ್ನಾಟಕದ ಪ್ರಾಕೃತಿಕ ವಿಭಾಗಗಳು
1. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳನ್ನು ಕರ್ನಾಟಕದ ನಕ್ಷೆಯಲ್ಲಿ ಗುರುತಿಸಿ.2. ಕರ್ನಾಟಕದ ಪ್ರಮುಖ ಜಲಪಾತಗಳ ಚಿತ್ರಗಳನ್ನು ಸಂಗ್ರಹಿಸಿರಿ.
3. ಕರ್ನಾಟಕ ರಾಜ್ಯದಲ್ಲಿರುವ ಪ್ರಸಿದ್ಧ ಬೆಟ್ಟ ಮತ್ತು ಗಿರಿಧಾಮಗಳ ಬಗ್ಗೆ ಮಾಹಿತಿ ಪಡೆದು ಟಿಪ್ಪಣಿ ಬರೆಯಿರಿ.
07-9-2020 ನಮ್ಮ ರಾಜ್ಯ ಕರ್ನಾಟಕ
1. ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವಿಸ್ತರಣೆಯನ್ನು ಬರೆಯಿರಿ2. ನಮ್ಮ ನೆರೆಯ ರಾಜ್ಯಗಳನ್ನು ಹೆಸರಿಸಿ
3. ಕರ್ನಾಟಕದ ನಾಲ್ಕು ಆಡಳಿತ ವಿಭಾಗಗಳಾವುವು?
4. ಭಾರತದಲ್ಲಿ ಕರ್ನಾಟಕದ ಭೌಗೋಳಿಕ ಸ್ಥಾನವನ್ನು ತಿಳಿಸಿ.
1-9-2020 ಕುಟುಂಬ
1. ಕುಟುಂಬ ಎಂದರೇನು? ನಿಮ್ಮ ಕುಟುಂಬದ ಸದಸ್ಯರ ಹೆಸರು ಪಟ್ಟಿ ಮಾಡಿರಿ.2. ಕುಟುಂಬದ ಪ್ರಕಾರಗಳನ್ನು ಹೆಸರಿಸಿ.
3. ಕೇಂದ್ರ ಕುಟುಂಬಗಳು ದಿನೇದಿನೇ ಹೆಚ್ಚಾಗಲು ಕಾರಣಗಳು?
4. ವಿಭಕ್ತ ಮತ್ತು ಅವಿಭಕ್ತ ಕುಟುಂಬಗಳ ಅನುಕೂಲಗಳೇನು?
5. ಪ್ರತಿನಿತ್ಯ ನಿಮ್ಮ ಕುಟುಂಬದ ಹಿರಿಯ ಸದಸ್ಯರ ಒಳ್ಳೆಯ ನಡೆ-ನುಡಿಗಳನ್ನು ಪಾಲನೆ ಮಾಡುತ್ತಿರುವುದನ್ನು ಪಟ್ಟಿ ಮಾಡಿರಿ.
31-8-2020 ಕೇಂದ್ರ ಸರ್ಕಾರ
1. ರಾಜ್ಯಸಭೆಯ ರಚನೆಯನ್ನು ವಿವರಿಸಿ.2. ಲೋಕಸಭೆಗೆ ಒಬ್ಬ ವ್ಯಕ್ತಿ ಸ್ಪರ್ಧಿಸಲು ಇರಬೇಕಾದ ಅರ್ಹತೆಗಳೇನು?
3. ಸಂಸತ್ತಿನ ಶಾಸನ ರಚನಾ ಕಾರ್ಯ ವಿವರಿಸಿ.
4. “ಲೋಕಸಭೆ ಮತ್ತು ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿ ಮಾಡುವ ಸಮಾನ ಅಧಿಕಾರವಿದೆ” ಹೇಗೆ?
25-08-2020 ಸಂವಿಧಾನ
1. ನೂತನ ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರು ?2. ಸಂವಿಧಾನ ಜಾರಿಗೆ ಬಂದದ್ದು ಯಾವಾಗ ?
3. ಭಾರತ ಸಂವಿಧಾನದ ಪ್ರಸ್ತಾವನೆ ಏನನ್ನು ಒಳಗೊಂಡಿದೆ ?
4. ಮತ ನಿರಪೇಕ್ಷತೆ ಎಂದರೇನು ?
5. ನಮ್ಮ ಸಂವಿಧಾನದ ಪ್ರಮುಖ ಲಕ್ಷಣಗಳನ್ನು ವಿವರಿಸಿ.
24-08-2020 ಮಧ್ಯಕಾಲೀನ ಭಾರತ & ರಾಜಕೀಯ ಸಂಕ್ರಮಣ
1. ಇಲ್ತಮಶ್‍ನ ಆಡಳಿತ ಪದ್ಧತಿಯನ್ನು ಸ್ಥೂಲವಾಗಿ ವಿವರಿಸಿ.?2. ಅಲ್ಲಾವುದ್ಧೀನ್ ಖಿಲ್ಜಿಯ ಆಡಳಿತಾತ್ಮಕ ಸುಧಾರಣೆಗಳಾವುವು?
3. ಮೊಹಮ್ಮದ್-ಬಿನ್ ತುಘಲಕ್ ಜಾರಿಗೊಳಿಸಿದ ಆಡಳಿತ ಸುಧಾರಣೆಗಳಾವುವು?
18-8-2020 ಮಧ್ಯಕಾಲೀನ ಭಾರತ & ರಾಜಕೀಯ ಸಂಕ್ರಮಣ
1. ಗಹಡ್ವಾಲರ ಮನೆತನದ ಸ್ಥಾಪಕ…………2. ಪರಮಾರ ವಂಶದ ಪ್ರಖ್ಯಾತ ದೊರೆ…………
3. ದೇಶಿಮಾಲಾ ಎಂಬ ನಿಘಂಟು ರಚಿಸಿದವನು………
4. ಪೃಥ್ವಿರಾಜ ಚೌಹಾಣನನ್ನು ತರೈನ್ ಯುದ್ಧದಲ್ಲಿ ಸೋಲಿಸಿದವನು………
5. ರಜಪೂತರ ಮನೆತನಗಳನ್ನು ಹೆಸರಿಸಿ.
6. ಗುರ್ಜರ ವಂಶದ ಪ್ರಖ್ಯಾತ ದೊರೆ ಭೋಜನ ಸಾಧನೆಗಳನ್ನು ತಿಳಿಸಿ.
7. ಪೃಥ್ವಿರಾಜ ಚೌಹಾಣನು ಚೌಹಾಣ ವಂಶ ಪ್ರಸಿದ್ಧ ದೊರೆ. ಸಮರ್ಥಿಸಿ.
17-8-2020 ಕ್ರೈಸ್ತ ಮತ್ತು ಇಸ್ಲಾಂ ಮತಗಳು
1. ಏಸು ಕ್ರಿಸ್ತನ ತಂದೆ ತಾಯಿ ಯಾರು?2. ಏಸು ಕ್ರಿಸ್ತನ ಬೋಧನೆಗಳು ಮಾನವ ಸಮಾಜಕ್ಕೆ ಶಾಂತಿ, ಕರುಣೆಯ ಭದ್ರ ಬುನಾದಿಯೊಂದನ್ನು ನೀಡಿತು. ಸಮರ್ಥಿಸಿ.
3. ಇಸ್ಲಾಂ ಧರ್ಮದ ಬೋಧನೆಗಳಾವುವು?
Download Pdf
Download Pdf(Eng Med)
ಮನೆಕೆಲಸ, ಚಂದನ ಟಿವಿ, ವಿಡಿಯೋ ಪಾಠ, ಸಮಾಜವಿಜ್ಞಾನ, 10ನೇ ತರಗತಿ ಸಮಾಜವಿಜ್ಞಾನ,
SSLC, SSLC Social Science, Chandana TV Video lessons, Chandana TV , Video lessons